Guinness Record



TATNEC ಅಡ್ವೆಂಚರ್ ಕ್ಲಬ್ ನ ವೀರೇಶ್ ಬಾಬು, ಜ್ಞಾನೇಶ್ವರ್ ಜವಳಿ, ಗಿರೀಶ್ ಬಾಬು ಮತ್ತು ಕೊಟ್ರೇಶ್ ಎಸ್ ಎನ್ ಇವರು ಹುಬ್ಬಳ್ಳಿಯಲ್ಲಿ ಜರುಗಿದ ವಿಶ್ವದ ಅತಿ ಉದ್ದದ ಒಂದೇ ಸಾಲಿನಲ್ಲಿ ಚಲಿಸುವ ಸೈಕಲ್ ಸವಾರರ *ಗಿನ್ನಿಸ್ ದಾಖಲೆ* ಯ ಸೈಕ್ಲೋತ್ಸವದಲ್ಲಿ ಭಾಗವಹಿಸಿದ್ದಾರೆ. ತಮ್ಮ ಹೆಸರನ್ನು ಈ ವಿಶ್ವ ದಾಖಲೆಯ ಪುಸ್ತಕದಲ್ಲಿ ಬರೆಯುವುದರ ಮೂಲಕ ದಾವಣಗೆರೆಗೆ ಕೀರ್ತಿ ತಂದಿರುತ್ತಾರೆ. 

*ಹಾರ್ದಿಕ ಶುಭಾಶಯಗಳು!!!!*


ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳು 
TATNEC ಅಡ್ವೆಂಚರ್ ಕ್ಲಬ್, ದಾವಣಗೆರೆ











No comments:

Post a Comment