Daily Activities



ಪ್ರತಿದಿನ ಬೆಳಿಗ್ಗೆ 6:30ಕ್ಕೆ ನಿಜಲಿಂಗಪ್ಪ ಬಡಾವಣೆಯಲ್ಲಿನ ಶಾರದಾಂಬ ದೇವಸ್ಥಾನದಿಂದ ಒಂದು ಗಂಟೆಗಳ ಕಾಲ ಸೈಕ್ಲಿಂಗ್ ಮಾಡಲಾಗುತ್ತದೆ ಆಸಕ್ತಿಯುಳ್ಳವರು ತಮ್ಮ ಸೈಕಲ್ನೊಂದಿಗೆ ಭಾಗವಹಿಸಬಹುದು 

ಮಾರ್ಗ: 
ಶಾರದಾಂಬ ದೇವಸ್ಥಾನ ---> ಸಪ್ತಗಿರಿ ಶಾಲೆ ---> ಕುಂದವಾಡ ಕೆರೆ --->ಬೈಪಾಸ್ ಸರ್ವಿಸ್ ರೋಡ್ ---> ಶಾಮನೂರ್ ರೋಡ್---> ಲಕ್ಷ್ಮಿ ಫ್ಲೋರ್ ಮಿಲ್ 
                      ಒಟ್ಟು 10ಕಿ.ಮೀ 

ಸಂಪರ್ಕಿಸಿ : 9483093940, 9535301291

No comments:

Post a Comment