ಕೊಟ್ಟೂರು ಜಾತ್ರೆ ಸೈಕಲ್ ಯಾತ್ರೆ - 2020

ದಿನಾಂಕ 18-02-2020, ಮಂಗಳವಾರ ದಂದು  ಟ್ಯಾಟ್ ನೆಕ್ ಸಂಸ್ಥೆಯು ಎರಡನೇ ವರ್ಷದ  ಕೊಟ್ಟೂರು ಜಾತ್ರೆ ಸೈಕಲ್ ಯಾತ್ರೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಬೆಳಿಗ್ಗೆ ೫:೩೦ಕ್ಕೆ ಹೈಸ್ಕೂಲ್ ಫೀಲ್ಡ್ ಹತ್ತಿರದ ದರ್ಶನ ಲಾಡ್ಜ್ ಹಿಂಭಾಗ ಓಂಕಾರ ಗಣಪತಿ ದೇವಸ್ಥಾನದಿಂದ ಹೊರಟು, ಕಂಚಿಕೆರೆ, ಅರಸೀಕೆರೆ, ಕಡಬಗೆರೆ, ಮತ್ತೀಹಳ್ಳಿ, ಅಯ್ಯನಹಳ್ಳಿ ಮಾರ್ಗವಾಗಿ ಶ್ರೀ ಕ್ಷೇತ್ರ ಕೊಟ್ಟೂರನ್ನು ಸುಮಾರು ೧೨:೩೦ ಕ್ಕೆ ತಲುಪಿದೆವು. 
 ಇದರ ಕುರಿತು ಫೋಟೋ ವರದಿ ಕೆಳಕಂಡಂತಿದೆ.
ಕನ್ನಡ ಪ್ರಭ ಪತ್ರಿಕೆಯಲ್ಲಿ ವರದಿ 

 ಪ್ರಾಯೋಜಕರಾದ ಹೇಮಶ್ರೀ ಕಲೆಕ್ಷನ್ಸ್ ನ ಶ್ರೀ ಹೆಚ್ ಕೆ ಹೇಮಣ್ಣನವರು ಟಿ ಶರ್ಟ್ ಮತ್ತು ಕ್ಯಾಪ್ಗಳನ್ನು ಟ್ಯಾಟ್ ನೆಕ್ ನ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಶ್ರೀ ಬೂಸನೂರ್ ಗುರುಬಸಣ್ಣನವರು ಮತ್ತು ಶ್ರೀ ಜಗದೀಶ್ ಭಾವಿಕಟ್ಟಿ ಇವರು ಉಪಸ್ಥಿತರಿದ್ದರು

ಬೆಳಿಗ್ಗೆ ೫:೩೦ರ ಹೊರಡುವ ಸಮಯದಲ್ಲಿ 

ಯಾತ್ರೆಯ ಮಾರ್ಗದಲ್ಲಿ ಬರುವ  ಮಾಗನಹಳ್ಳಿ ಸಮೀಪ ಇರುವ ಕೊಟ್ಟೂರೇಶ್ವರ ದೇವಸ್ಥಾನದ ಬಳಿ 


  ಕಂಚಿಕೆರೆಯಲ್ಲಿ 



 ಅರಸೀಕೆರೆಯ ಕೋಲಶಾಂತೇಶ ಸ್ವಾಮಿ ದೇವಸ್ಥಾನದ ಮಹಾದ್ವಾರದ ಹತ್ತಿರ 




 ಕೊಟ್ಟೂರಿನ ಪ್ರವೇಶ ದ್ವಾರದ ಬಳಿ 






 ಶ್ರೀ ಗುರು ಕೊಟ್ಟೂರು ಬಸವೇಶ್ವರ ರಥದ ಹತ್ತಿರ ಎಲ್ಲ ಸೈಕಲ್ ಸವಾರರು 










No comments:

Post a Comment