ಸಾರ್ವಜನಿಕ ಕಾರ್ಯಕ್ರಮಗಳು

ಟ್ಯಾಟ್ ನೆಕ್ ನಿಂದ  ಸಾರ್ವಜನಿಕ ಕಾರ್ಯಕ್ರಮಗಳು 
"ಮನೆಯಿಂದಲೇ ಕೈಚೀಲ ತನ್ನಿರಿ" - ಪ್ಲಾಸ್ಟಿಕ್ ನಿಷೇಧಕ್ಕೆ ಟ್ಯಾಟ್ ನೆಕ್ ಅಭಿಯಾನ

ದಾವಣಗೆರೆ ಎಸ್ಪಿ ಡಾ|| ಭೀಮಾಶಂಕರ್ ಗುಳೇದ್ ಅವರಿಂದ ಮಾಹಿತಿ ಫಲಕಗಳನ್ನು ದಿನಾಂಕ ೧೨-ಸೆಪ್ಟೆಂಬರ್- ೨೦೧೬ ರ ಮಂಗಳವಾರ ಬಿಡುಗಡೆ ಮಾಡಲಾಯಿತು. ಈ ಮಾಹಿತಿ ಫಲಕಗಳನ್ನು ಕ್ಯಾರಿ ಬ್ಯಾಗ್ ಹೆಚ್ಚಾಗಿ ಬಳಕೆಯಾಗುವ ಅಂಗಡಿಗಳಿಗೆ ಉಚಿತವಾಗಿ ವಿತರಿಸಲಾಗುವುದು



ಪರಿಸರ ಸ್ನೇಹಿ ಗಣಪತಿ ತಯಾರಕರಿಗೆ ಟ್ಯಾಟ್ ನೆಕ್ ನಿಂದ ಸನ್ಮಾನ 
ದಿನಾಂಕ ೦೨-ಸೆಪ್ಟೆಂಬರ್-೨೦೧೬ ರಂದು ದಾವಣಗೆರೆ ನಗರದಲ್ಲಿ ಪರಿಸರ ಸ್ನೇಹಿ ಗಣಪತಿ ತಯಾರಕರನ್ನು ಗುರುತಿಸಿ ಸನ್ಮಾನಿಸಿ ಪ್ರಶಂಸನಾ ಪತ್ರ ಹಾಗೂ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಪೂಜ್ಯ ಮಹಾಪೌರರು  ಶ್ರೀಮತಿ ಅಶ್ವಿನಿ ಪ್ರಶಾಂತ್ ಭಾಗವಹಿಸಿದ್ದರು

No comments:

Post a Comment