ಕೊಟ್ಟೂರು ಜಾತ್ರೆ ಸೈಕಲ್ ಯಾತ್ರೆ

ಕೊಟ್ಟೂರು ಜಾತ್ರೆ ಸೈಕಲ್ ಯಾತ್ರೆ 




ಟ್ಯಾಟ್ ನೆಕ್ ಅಡ್ವೆಂಚರ್ ಕ್ಲಬ್ ಮತ್ತು ದಾವಣಗೆರೆ ಬೈಸಿಕಲ್ ಕ್ಲಬ್‌ ನವರಿಂದ ಪ್ರಪ್ರಥಮ ಬಾರಿಗೆ  *ಕೊಟ್ಟೂರು ಜಾತ್ರೆ ಸೈಕಲ್ ಯಾತ್ರೆ*  ,ದಾವಣಗೆರೆಯಿಂದ ಕೊಟ್ಟೂರಿಗೆ, ಸೈಕಲ್ ಯಾತ್ರೆಯನ್ನು ಆಯೋಜಿಸಿದೆ. 


ಆಸಕ್ತರು ತಮ್ಮ ಹೆಸರನ್ನು ನೊಂದಾಯಿಸಿ


ಮೊದಲೇ ಹೆಸರು ನೋಂದಾಯಿತ ಸದಸ್ಯ ರಿಗೆ  ಟೀಶರ್ಟ, ನೀರಿನ ಬಾಟಲ್, ಹಣ್ಣು, ಉಪಹಾರ, ಪ್ರಶಸ್ತಿ ಪತ್ರ ಗಳನ್ನು ನೀಡಲಾಗುತ್ತದೆ. ಹಿಂದಿರುಗಿ ಬರುವಾಗ ಸೈಕಲ್ ತರಲು ಲಾರಿ ವ್ಯವಸ್ಥೆ ಇರುತ್ತದೆ. ಇದರ ಅವಶ್ಯಕತೆ ಇರುವವರು ಮುಂಚಿತವಾಗಿ ನೊಂದಣಿ ಮಾಡಬೇಕು. 
*ಹೆಲ್ಮೆಟ್ ಕಡ್ಡಾಯ*.

ಹೆಚ್ಚಿನ ವಿವರಗಳಿಗೆ 9844189507, 9535301291 ಸಂಪರ್ಕಿಸಿ

*ಷರತ್ತುಗಳು ಅನ್ವಯಿಸುತ್ತವೆ 

No comments:

Post a Comment